Yakshagana raguk
Yakshagana raguk
  • Видео 215
  • Просмотров 508 062

Видео

ವಾಗರ್ಥ - ಅರ್ಥ ಹೇಳುವುದು ಹೇಗೆ
Просмотров 3 тыс.14 дней назад
Dr Prabhakara Joshy - Yakshagana Talamaddale
ಬೆಳೆಯೂರು ಕೃಷ್ಣಮೂರ್ತಣ್ಣನ ಮನೆ ಚೌಕಿ ಪೂಜೆ (1)
Просмотров 2,2 тыс.14 дней назад
ಬೆಳೆಯೂರು ಕೃಷ್ಣಮೂರ್ತಣ್ಣನ ಮನೆ ಚೌಕಿ ಪೂಜೆ (1)
ಭಾಷೆಗಳ ಬಣ್ಣ - ಡಾ ಪ್ರಭಾಕರ ಜೋಷಿ - Understanding Language Relations Indian Way
Просмотров 1,2 тыс.14 дней назад
ಭಾಷೆಗಳ ಬಣ್ಣ - ಡಾ ಪ್ರಭಾಕರ ಜೋಷಿ - Understanding Language Relations Indian Way ಭಾರತೀಯ ಭಾಷೆಗಳು ಮತ್ತು ಜನರ ಪರಸ್ಪರ ಸಂಬಂಧ ಮತ್ತು ಭಾಷೆಗಳನ್ನು ನೋಡುವ ವಿಧಾನ
Old Rhythms of Yakshagana (ಯಕ್ಷಗಾನದ ಕೆಲವು ಸೂಕ್ಷ್ಮ ಮತ್ತು ಹಳೆಯ ಪೆಟ್ಟುಗಳು) -Kavvale Ganapathi Bhagawath
Просмотров 14 тыс.14 дней назад
ಯಕ್ಷಗಾನದ ಕೆಲವು ಸೂಕ್ಷ್ಮಗಳು ಮತ್ತು ಹಳೆಯ ಪೆಟ್ಟುಗಳು Interview by Ragu Kattinakere
ಧರಣಿದೇವಿಯನೇತ್ರ
Просмотров 1934 месяца назад
ಧರಣಿದೇವಿಯನೇತ್ರ
Pt Vinayak Kalbhag - Piyara Mora
Просмотров 744 месяца назад
Pt Vinayak Kalbhag - Piyara Mora
Hosa Jaanapada - Tulasikatte Karthika
Просмотров 6084 месяца назад
Hosa Jaanapada - Tulasikatte Karthika
Mount Tremblant QC, Canada
Просмотров 154 месяца назад
f
Nasagunni Kaayi
Просмотров 234 месяца назад
Nasagunni Kaayi
20220306 174445
Просмотров 514 месяца назад
20220306 174445
Prakash Manchale explaining Medicinal Plants to Avani
Просмотров 1274 месяца назад
Prakash Manchale explaining Medicinal Plants to Avani
ಕರುಣಾ ವಾರಿಧಿಯೇ ಮಹಾಗುರು
Просмотров 1485 месяцев назад
ಭಾಗವತರು: ಅನಂತಪದ್ಮನಾಭ ಪಾಠಕರು ಮದ್ದಳೆ: ಮಂಜುನಾಥ ಗುಡ್ಡೇದಿಂಬ ಚಂಡೆ: ರಾಗು ಕಟ್ಟಿನಕೆರೆ
ಹರಹರಾ ಈ ಮಹಾಪುರುಷ
Просмотров 1585 месяцев назад
ಭಾಗವತರು: ಅನಂತಪದ್ಮನಾಭ ಪಾಠಕರು ಮದ್ದಳೆ: ಮಂಜುನಾಥ ಗುಡ್ಡೇದಿಂಬ ಚಂಡೆ: ರಾಗು ಕಟ್ಟಿನಕೆರೆ
ಚರರೆಂದನುಡಿಕೇಳುತಾ
Просмотров 1635 месяцев назад
ಭಾಗವತರು: ಅನಂತಪದ್ಮನಾಭ ಪಾಠಕರು ಮದ್ದಳೆ: ಮಂಜುನಾಥ ಗುಡ್ಡೇದಿಂಬ ಚಂಡೆ: ರಾಗು ಕಟ್ಟಿನಕೆರೆ
ಲಾಲಿಸಬೇಕು ಜೀಯ - ಬಲಭದ್ರರಾಯ
Просмотров 2495 месяцев назад
ಲಾಲಿಸಬೇಕು ಜೀಯ - ಬಲಭದ್ರರಾಯ
ಎಲೆ ಎಲೆ ಹಾರ್ವ - ಯಕ್ಷಗಾನದ ಪದ್ಯ
Просмотров 1555 месяцев назад
ಎಲೆ ಎಲೆ ಹಾರ್ವ - ಯಕ್ಷಗಾನದ ಪದ್ಯ
Yakshagana - Subhadraakalyaana - ತರುಣಿಕೇಳೆಲೆನಮ್ಮ
Просмотров 2255 месяцев назад
Yakshagana - Subhadraakalyaana - ತರುಣಿಕೇಳೆಲೆನಮ್ಮ
ಗುರುವರ್ಯಾ ಬಿನ್ನಹ ಸಾಲ್ವನಾ
Просмотров 995 месяцев назад
ಗುರುವರ್ಯಾ ಬಿನ್ನಹ ಸಾಲ್ವನಾ
ಯಾರೈಯ್ಯಾ ನಾನು ಯೋಗಾರೂಢನಾಗಿಹೆ
Просмотров 1625 месяцев назад
ಯಾರೈಯ್ಯಾ ನಾನು ಯೋಗಾರೂಢನಾಗಿಹೆ
ಜನವರಿ ಆರು ೨೦೨೪ - ಮಹಾಬಲೈಯ್ಯನವರ ಶ್ರಾದ್ಧದ ಪ್ರಯುಕ್ತ - ಯಕ್ಷಗಾನದ ಪದಗಳು
Просмотров 2335 месяцев назад
ಜನವರಿ ಆರು ೨೦೨೪ - ಮಹಾಬಲೈಯ್ಯನವರ ಶ್ರಾದ್ಧದ ಪ್ರಯುಕ್ತ - ಯಕ್ಷಗಾನದ ಪದಗಳು
ಎಲ್ಲರೂ ರಾಮ ಭಜನೆ ಮಾಡುವಾಗ ನಾವ್ಯಾಕೆ ಬಿಡುವುದು? ಯಕ್ಷಗಾನದಲ್ಲಿ ರಾಮ ಭಜನೆ - ವಾಲಿ ವಧಾ ಪ್ರಸಂಗದಿಂದ
Просмотров 5725 месяцев назад
ಎಲ್ಲರೂ ರಾಮ ಭಜನೆ ಮಾಡುವಾಗ ನಾವ್ಯಾಕೆ ಬಿಡುವುದು? ಯಕ್ಷಗಾನದಲ್ಲಿ ರಾಮ ಭಜನೆ - ವಾಲಿ ವಧಾ ಪ್ರಸಂಗದಿಂದ
ಮಹಾಲಿಂಗನ ಬಳ್ಳಿ - ಬೂರೆಹಬ್ಬಕ್ಕೆ ಔಷದಕ್ಕೆ
Просмотров 255 месяцев назад
ಮಹಾಲಿಂಗನ ಬಳ್ಳಿ - ಬೂರೆಹಬ್ಬಕ್ಕೆ ಔಷದಕ್ಕೆ
ಕೃಷಿಯ ಐದು ಗುರಿಗಳು ಯಾವವು ? ಶ್ರೀ ಸೀತಾರಾಮಯ್ಯ ಕಟ್ಟಿನಕೆರೆ
Просмотров 1595 месяцев назад
ಕೃಷಿಯ ಐದು ಗುರಿಗಳು ಯಾವವು ? ಶ್ರೀ ಸೀತಾರಾಮಯ್ಯ ಕಟ್ಟಿನಕೆರೆ
ತಣ್ಣೀರು ಬಾವಿ ಕಡಲ ತೀರ
Просмотров 1295 месяцев назад
ತಣ್ಣೀರು ಬಾವಿ ಕಡಲ ತೀರ
ಕರುಣಾವಾರಿಧಿಯೇ ಮಹಾ - ಪಾಠಕರು, ಮಂಜಣ್ಣ ಗುಡ್ಡೆದಿಂಬ, ರಾಗು ಕಟ್ಟಿನಕೆರೆ
Просмотров 2095 месяцев назад
ಕರುಣಾವಾರಿಧಿಯೇ ಮಹಾ - ಪಾಠಕರು, ಮಂಜಣ್ಣ ಗುಡ್ಡೆದಿಂಬ, ರಾಗು ಕಟ್ಟಿನಕೆರೆ
ಹೊಳೆಮುಂಡಿಗೆ ಗಿಡ ಮತ್ತು ಅದರ ಉಪಯೋಗಗಳು
Просмотров 655 месяцев назад
ಹೊಳೆಮುಂಡಿಗೆ ಗಿಡ ಮತ್ತು ಅದರ ಉಪಯೋಗಗಳು
ಯಂತ್ರಗಳ ತಂತ್ರಜ್ಞ - ವೆಂಕಟರಮಣ ನಾ ಭಟ್ ನೆಡಿಗೆಮನೆ - ವಜ್ರಳ್ಳಿ
Просмотров 8555 месяцев назад
ಯಂತ್ರಗಳ ತಂತ್ರಜ್ಞ - ವೆಂಕಟರಮಣ ನಾ ಭಟ್ ನೆಡಿಗೆಮನೆ - ವಜ್ರಳ್ಳಿ
Mimamsa and Dharma Shastra Vidwan Ramachandra Sharma Shiralagi
Просмотров 1675 месяцев назад
Mimamsa and Dharma Shastra Vidwan Ramachandra Sharma Shiralagi
Malavalli - Yellapura - Very good areca plantation
Просмотров 515 месяцев назад
Malavalli - Yellapura - Very good areca plantation

Комментарии

  • @arunshetty855
    @arunshetty855 4 дня назад

    Super ❤

  • @dr.guruprasadpatwal396
    @dr.guruprasadpatwal396 6 дней назад

    ಇದೊಂದು ಚರ್ಚೆ ಆಗದೇ , ಶ್ರೀ ಕೆ.ವಿ. ಅಕ್ಷರ ಅವರು, ಯಕ್ಷಗಾನದ ಬಗ್ಗೆ ಅವರ ದ್ರಷ್ಟಿಕೋನವನ್ನ ಶ್ರೀ ಜೋಶಿಯವರಂತ ವಿದ್ವಾಂಸರ ಮುಂದೆ ಮಂಡಿಸುವ ಭಾಷಣವಾಗಿದೆ. ಆದರೆ ಯಕ್ಷಗಾನದ ಬಗ್ಗೆ ಅವರಿಗೆ ಹೆಚ್ಚು ತಿಳಿದಿಲ್ಲ ಅನ್ನುವುದೂ ಕೂಡ ಇಲ್ಲಿ ಎದ್ದು ಕಾಣುತ್ತಿದೆ. ಜೋಶಿಯವರಿಗೆ ಮಾತನಾಡಲು ಬಿಟ್ಟರೆ, ಅವರು ಕಲಿತಾರೋ ಏನೋ.

  • @vadirajarao6602
    @vadirajarao6602 8 дней назад

    Nimma Bhagavathike super. 🙏

  • @sreedharaks3117
    @sreedharaks3117 12 дней назад

    ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🏿 THANK Q" YAKSHARANGA...."'for presenting suuuuuuper video about SRI ಕೊಳಗಿ ಕೇಶವ ಹೆಗಡೆ (ನಾನು ಅಭಿಮಾನಿ)"'!!!! ನಮ್ಮ ಸೀಮೆಯ ಹೆಮ್ಮೆ"'ಗಾನ ಚಕ್ರವರ್ತಿ "'ಗೆ ಮತ್ತು ತಮ್ಮೆಲ್ಲರಿಗೂ ಆಯುರಾರೋಗ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥನೆ 🙏🏿 ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವಗಾನಂ 🙏🏿🙏🏿🙏🏿😀😀

  • @anantahegdedantalige499
    @anantahegdedantalige499 12 дней назад

    ಧನ್ಯವಾದಗಳು ಕಟ್ಟಿನಕೆರೆಯವರೇ..🙏🙏

  • @karthikhebbar4474
    @karthikhebbar4474 13 дней назад

    ಮಹಾ ವಿದ್ವಾಂಸರು 🙏🙏🙏

  • @satishhegde1
    @satishhegde1 13 дней назад

    ಅವರಿಂದ ಕುಣಿತಕ್ಕೆ ಸಂಬಂಧಿಸಿಯೂ ಒಂದು ಸಂದರ್ಶನ ಮಾಡಿ. ಒಳ್ಳೆಯ ಸಂದರ್ಶನ

  • @Nagendra_madival
    @Nagendra_madival 14 дней назад

    ಅದ್ಬುತ ಸಂದರ್ಶನ ❤ ಭಾಗವತರು ಎಲ್ಲಿದ್ದಾರೆ ಈಗ ಹೇಗೆ ಸಂಪರ್ಕ ಮಾಡಬಹುದು ?

  • @shivaramprabhu8562
    @shivaramprabhu8562 14 дней назад

    🙏🚩i

  • @ravibandekar2868
    @ravibandekar2868 14 дней назад

    ಇವರು ಮತ್ತು vidhvana ಗಣಪತಿ ಭಟ್ ಶಿಸ್ತುಮುಡಿ ಯವರು ನಮ್ಮ yellapuradavavaru ತುಂಬಾ ಹೆಮ್ಮೆಯ ವಿಷಯ 🙏🌹

  • @ravibandekar2868
    @ravibandekar2868 14 дней назад

    ಇವರು ಮತ್ತು vidhvana ಗಣಪತಿ ಭಟ್ ಶಿಸ್ತುಮುಡಿ ಯವರು ನಮ್ಮ yellapuradavavaru ತುಂಬಾ ಹೆಮ್ಮೆಯ ವಿಷಯ 🙏🌹

  • @apphatak8717
    @apphatak8717 14 дней назад

    ಕವಾಳೆ ಗಣಪತಿ ಭಟ್ಟರು.

  • @shivaramprabhu8562
    @shivaramprabhu8562 15 дней назад

    🙏🚩

  • @jagannathaacharya9840
    @jagannathaacharya9840 15 дней назад

    ಅದ್ಬುತ ಇವರ ಅನುಭವ ಸಂದರ್ಶನ ಅದ್ಬುತ

  • @mmhegdehalavalli6498
    @mmhegdehalavalli6498 15 дней назад

    ಯಕ್ಷಗಾನ ಸವ್ಯಸಾಚಿ ಇವರು.ಗಟ್ಟಿತನ ಇಲ್ಲದ ದೊಡ್ಡ ಭಾಗವತರು ಇವ್ರನ್ನು ಬಳಸಿ ಕೊಳ್ಳದೆ ಅವರು ಶಂಕರ ಭಾಗ್ವತರಸ್ತು ಜನಪ್ರೀಯರಲ್ಲ ಅಷ್ಟೇ

  • @TimmappaHegde-jr8ie
    @TimmappaHegde-jr8ie 15 дней назад

    ತುಂಬಾ ಉತ್ತಮ ಕಲಾವಿದರು ಇವರ ಸಂದರ್ಶನ ಮಾಡಿದ ತಮಗೂ ಧನ್ಯವಾದಗಳು

  • @nagrajnaik6257
    @nagrajnaik6257 15 дней назад

    Super gurugale

  • @user-fj8cg4ur7l
    @user-fj8cg4ur7l 15 дней назад

    ಸುಲಲಿತ ಅರ್ಥಗಾರಿಕೆಯ ವ್ಯಕ್ತಿ

  • @dmssharadhi
    @dmssharadhi 16 дней назад

    GurugaLu! awesome and informative demos

  • @sanjeevacharya7973
    @sanjeevacharya7973 16 дней назад

    Supr ಇಂಥವರನ್ನ.parichy

  • @sanjeevacharya7973
    @sanjeevacharya7973 16 дней назад

    Supr ಇಂಥವರನ್ನ.parichy

  • @sanjeevacharya7973
    @sanjeevacharya7973 16 дней назад

    Supr ಇಂಥವರನ್ನ.parichy

  • @ganeshhegde4414
    @ganeshhegde4414 16 дней назад

    Super 🙏

  • @omganeha111
    @omganeha111 16 дней назад

    ಮೈ ನವಿರೇಳಿಸುವ ಸಂದರ್ಶನ. ಸಂಗ್ರಹ ಯೋಗ್ಯ. ಅದ್ಭುತ ಸಂಪನ್ ಮೂಲ ವ್ಯಕ್ತಿ ಇವರು. 🌹🙏

  • @user-hi1sr1fb4t
    @user-hi1sr1fb4t 16 дней назад

    Barcoor Ella daiva padDana galu Tulu base li ide 17000 lines SIRI mahakavya Tulu base yalli ide Basruru gerusoppa rani Kannanda padDana helode thappu Daiva kali madyasta bali mathadbeku Palan Tulu base ogatu roopadalli daiva nudi irbeku Madyasta adanna bere basege basantarisbeku Joshi avrige Tuluva mula sankriti bagge deep knowledge illa Avra vshleshane Manya alla Writter Tulu M A MANGALORE UNIVERSITY

  • @ganeshprasadshenoy4458
    @ganeshprasadshenoy4458 16 дней назад

    Kavvale yavaru adbutha kalavidaru.Kalavidaru galu ivaralli bahalashtu yalshaganada bagge mahithi Yannu padedukollabeku.nanu kelavu varshada hinde ivarottige ondu melada karyakrama dalli bhagawahididde.ivara anubhava adbutha.namaste kavvale yavarige

  • @sudhakarm9153
    @sudhakarm9153 16 дней назад

    ಯಕ್ಷಗಾನಂ ಗೆಲ್ಗೆ !!

  • @deepajoshi5580
    @deepajoshi5580 16 дней назад

    Supprrr. Suppprrr. Kavvale mava.....nimma matu keli tumba kushi aatu......❤

  • @vasushetty1898
    @vasushetty1898 16 дней назад

    🙏🙏🙏🙏🙏❤

  • @prabhakar3508
    @prabhakar3508 16 дней назад

    what an excellent singing, please upload full video

  • @ApurvaBK
    @ApurvaBK 17 дней назад

    ಅದ್ಬುತ ಕಾರ್ಯಕ್ರಮ, ದಯಮಾಡಿ ಮುಂದುವರಿಸಿ. ಅವರ ಮಾತು ಕೇಳುವುದೆ ಚೆಂದ..

  • @Shrikuladevataanugraha
    @Shrikuladevataanugraha 17 дней назад

    ಗುರುಗಳಾದ ಕವಾಳೆ ಗಣಪತಿ ಭಾಗವತರಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನು ಅವರಲ್ಲಿ ಮದ್ದಲೆಯನ್ನ ಸ್ವಲ್ಪ ಕಲಿತಿದ್ದೇನೆ. ತುಂಬಾ ಚೆನ್ನಾಗಿ ಹೇಳಿ ಕೊಡ್ತಿದ್ರು. ಈ ಕಾರ್ಯಕ್ರಮ ನೋಡಿ ತುಂಬಾ ಕುಶಿ ಆಯಿತು.🙏 Super..

  • @krishvidio
    @krishvidio 17 дней назад

    Inta Vishagalu Nijavagalu Bahala mukhavagi bekadaddu... Video madiddakke Dhanyavadagalu..

  • @chsshastry8522
    @chsshastry8522 17 дней назад

    Manil ha

  • @chsshastry8522
    @chsshastry8522 17 дней назад

    Manila 37:24 37:25

  • @chsshastry8522
    @chsshastry8522 17 дней назад

    😊

  • @chsshastry8522
    @chsshastry8522 17 дней назад

    Ma nl 34:59

  • @ganapathibhat8685
    @ganapathibhat8685 17 дней назад

    ಸಂದರ್ಶನ ತುಂಬ ಚೆನ್ನಾಗಿ ಮೂಡಿಬಂದಿದೆ.ಕವಾಳೆ ಗಣಪತಿಯವರಿಗೂ ವಂದನೆಗಳು.

  • @supreethbhat6823
    @supreethbhat6823 18 дней назад

    Halaka Ramesh avra vedio idre please kalisi kodi..

  • @bhaskaeanayya7513
    @bhaskaeanayya7513 18 дней назад

    ಇವರೊಬ್ಬ ಅದ್ಭುತ ಕಲಾವಿದರು ಲಯ ಬ್ರಹ್ಮ ಗುರುಗಳು ಅದ್ಭುತ ಮದ್ದಳೆ ಗಾರರು ❤

  • @ssbhatcreations
    @ssbhatcreations 18 дней назад

    🙏

  • @sadashivayyadeva5386
    @sadashivayyadeva5386 18 дней назад

    I like this boy with chende

  • @sadashivayyadeva5386
    @sadashivayyadeva5386 18 дней назад

    🙏👌

  • @sadashivayyadeva5386
    @sadashivayyadeva5386 18 дней назад

    Fantastic

  • @mahadevhegde6323
    @mahadevhegde6323 18 дней назад

    interviewer is very good👌👌

  • @k.vijayamogaveera3347
    @k.vijayamogaveera3347 18 дней назад

    Super sandarshan thanks

  • @gokulavideography6793
    @gokulavideography6793 18 дней назад

    ಸೂಪರ್ ಭಾಗವತರೆ 🙏🏼💐

  • @ramrao7922
    @ramrao7922 18 дней назад

    ಸೂಪರ್.ಯಕ್ಷಗಾನಂ.ಗೆಲ್ಗೆ.

  • @kusumahegade5844
    @kusumahegade5844 18 дней назад

    Supera,

  • @poorneshacharya7272
    @poorneshacharya7272 18 дней назад

    ಮಹತ್ವಪೂರ್ಣ ಸಂದರ್ಶನ. ಈರ್ವರಿಗೂ ಅಭಿವಂದನೆಗಳು ಮತ್ತು ಧನ್ಯವಾದಗಳು.